Assnment_10
ಅಸೈನ್ಮೆಂಟ್-10
ಶಿಕ್ಷಕರ ಹೆಸರು
:ಲಕಪತಿರಾಜ ,ಎಸ್ ಬಡದಾಳ
ಬೋಧಿಸುವ ವಿಷಯ
:ಸಮಾಜ ವಿಜ್ಞಾನ
ತರಗತಿ/ವಿಭಾಗ
:8.9,10
ಕೋವಿಡ್ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ(ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ತಮ್ಮ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ
1) ಆರೋಗ್ಯದ ಜೊತೆಗೆ ಅಭ್ಯಾಸದ ಕಡೆ ಗಮನ ಹರಿಸುವುದು .
2)ಮನೆಯಿಂದ ಹೊರಗೆ ಬರಬಾರದು
3)ನಿಯಮಿತವಾಗಿ ದಿನಾಲು ಬಿಸಿ ನೀರನ್ನು ಕುಡಿಯುವುದು.
4)ಆಗಾಗ ಸಾಬೂನಿನಿಂದ ಕೈತೊಳೆದುಕೊಳ್ಳುವುದು .
5)ಇತರೆ ವ್ಯಕ್ತಿಗಳಿಂದ ದೈಹಿಕ ಅಂತರ ಕಾಪಾಡಿಕೊಳ್ಳುವುದು .
6)ಮಾಧ್ಯಮ ಮೂಲಕ ಸರಕಾರ ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವುದು .
7)ಮನೆಯಲ್ಲಿ ಇತರ ವ್ಯಕ್ತಿಗೆ ಸೂಕ್ತ ತಿಳುವಳಿಕೆ ನೀಡಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಸುವುದು.
8)ಅಯಾ ತರಗತಿಯ ಪಠ್ಯಪುಸ್ತಕದ ದಿನನಿತ್ಯ ಅಭ್ಯಾಸಮಾಡಲು ತಿಳಿಸುವುದು
9)ಒಂದು ಚಿತ್ರ ನಕ್ಷೆ ಇತ್ಯಾದಿಗಳನ್ನು ತೆಗೆಯುವ ರೂಡಿ ಮಾಡಿಕೊಳ್ಳುವುದು.
10)ನಿಗದಿತ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದರಂತೆ ಅಭ್ಯಾಸ ಮಾಡುವುದು.
12) ಡಿಡಿ ಚಂದನ ಟಿವಿ ಕಾರ್ಯಕ್ರಮಗಳಾದ ಬ್ರಿಜ್ ಕೋರ್ಸ್ ಇತರೆ ಶೈಕ್ಷಣಿಕ ವಿಷಯಗಳನ್ನು ನೋಡುವುದು .
13) ಯೂಟ್ಯೂಬ್ ನಲ್ಲಿರುವ ಶೈಕ್ಷಣಿಕ ವಿಡಿಯೋ ಆಡಿಯೋಗಳನ್ನು ಕೇಳುವುದು.
14) ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಅವರಿಗೆ ನಿರಂತರ ಮಾರ್ಗದರ್ಶನ ನೀಡುವುದು.
15) ದೂರವಾಣಿ , ಮೂಲಕ ಹಾಗೂ ಸಾಧ್ಯವಾದರೆ ಪರಸ್ಪರ ಭೇಟಿಯಾಗಿ ಮಾರ್ಗದರ್ಶನ ನೀಡುವುದು .
16) ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು .
17) ಪ್ರತಿ ದಿನ ಓದಿದ ವಿಷಯಗಳನ್ನು ಬರೆಯಲು ತಿಳಿಸುವುದು.
18) ಶುದ್ಧ ಬರಹ ಬರೆಯಲು ಹೇಳುವುದು .
19) ಸಮಯವನ್ನು ಸರಿಯಾದ ರೀತಿಯಲ್ಲಿ ಉಪಯೊಗಿಸುವುದು.
20) ಕೋವಿಡ್-19 ಬಗ್ಗೆ ಭಯ ಬೇಡ ಆದರೆ ಜಾಗೃತಿ ಇರಬೇಕು
Comments
Post a Comment